ಝೂನೋಟಿಕ್ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕುಗಳು. ಇವು ವೈರಸ್ ಗಳು, ಬ್ಯಾಕ್ಟೀರಿಯಾ, ಫಂಗಸ್ ಅಥವಾ ಪರೋಪಜೀವಿಗಳಿಂದ ಉಂಟಾಗಬಹುದು ಮತ್ತು ಸಾಮಾನ್ಯವಾಗಿ ಪ್ರಾಣಿಗಳ ಜೊತೆಗಿನ ನಿಕಟ ಸಂಪರ್ಕದಿಂದ ಉಂಟಾಗುತ್ತವೆ. ಈ ವೀಡಿಯೊಗಳಲ್ಲಿ, ನೀವು ಝೂನೋಟಿಕ್ ರೋಗಗಳ ತಡೆ ಮತ್ತು ನಿಯಂತ್ರಣದ ವಿಧಾನಗಳನ್ನು ತಿಳಿದುಕೊಳ್ಳುವಿರಿ.
Zoonotic diseases are infections that spread from animals to humans. They can be caused by viruses, bacteria, fungi, or parasites and often arise from close contact with animals. In these videos, you’ll explore the prevention and control strategies to reduce transmission and safeguard health.
These training modules were developed by Prasanna School of Public Health (PSPH) as a part of the project “Development of Training Modules on Emerging Infectious Diseases for the Capacity Building of the Government Officials in Karnataka” funded by DA Prasanna Endowment Seed Funding Scheme.